ಬರ್ತ್ ಗೆ ಎ ಸರ್ಟಿಫಿಕೆಟ್
Posted date: 26 Thu, May 2016 – 10:07:43 AM

ಧನುಷ್&ತೇಜಸ್ ಕ್ರಿಯೇಷನ್ಸ್‌ಲಾಂಛನದಲ್ಲಿ ಹೊಸ ಬೂದನೂರು, ಎಸ್.ಚಂದ್ರಶೇಖರ್ ನಿರ್ಮಾಣದ ಬರ್ತ್ (ಡೋಂಟ್ ಮಿಸ್‌ಯೂಸ್) ಚಿತ್ರಕ್ಕೆ ಸೆನ್ಸಾರ್ ಮಂಡಳಿಯು, ಎ ಸರ್ಟಿಫಿಕೆಟ್ ನೀಡಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಚಿತ್ರದ ನಿರ್ದೇ
ಕ ಚಿತ್ರದ ನಾಯಕಿ), ಶಕ - ಶಿವು ಹೊಳಲು, ಛಾಯಾಗ್ರಾಹಕ - ಕೆ.ಎಮ್. ವಿಷ್ಣುವರ್ಧನ್, ಸಂಗೀತ - ಜಿ.ಆರ್.ಶಂಕರ್, ಸಹ ನಿರ್ದೇಶಕ -  ಶಿವ ಅರಶಿ, ಕಲೆ - ಸೀನು, ಸಾಹಸ-ರಾಮ್‌ಲಕ್ಷ್ಮಣ್, ನೃತ್ಯ - ರಾಮು-ಜಗನ್, ಸಂಕಲನ-ಕೆ.ಎಂ. ಪ್ರಕಾಶ್, ನಿರ್ವಹಣೆ- ನರಸಿಂಹ ಜಾಲಹಳ್ಳಿ - ರಾಮು, ತಾರಾಗಣದಲ್ಲಿ ಶ್ರೀಕಾಂತ್ (ಶ್ರೀಕಿ), ದುನಿಯಾ ರಶ್ಮಿ, ಕುಳ್ಳ ಮಧುಸೂದನ್, ಚಂದ್ರಶೇಖರ್, ಮುಂತಾದವರಿದ್ದಾರೆ.
ಲೇಹ್ಯ ಅಜ್ಜಿ ಲೇಹ್ಯ ಈ ವಾರ ಬಿಡುಗಡೆ
ದರ್ಶನ್ ಗೌಡ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬ್ರಿಜೇಷ್‌ಕುಮಾರ್ ನಿರ್ಮಾಣದ ಲೇಹ್ಯ ಅಜ್ಜಿ ಲೇಹ್ಯ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಎ ಸರ್ಟಿಫಿಕೆಟ್ ನೀಡಿದ್ದು ಚಿತ್ರವು ಈ ವಾರ ಬಿಡುಗಡೆಯಾಗುತ್ತಿದೆ.  ಚಿತ್ರದ ನಿರ್ದೇಶನ-ದೇವರಾಜ್, ಛಾಯಾಗ್ರಹಣ - ವಿನಯ್ ಗೌಡ-ರವಿನಾಯಕ್, ಸಂಗೀತ-ದಿನೇಶ್ ಕುಮಾರ್, ಸಂಕಲನ-ಎ.ಆರ್.ಕೃಷ್ಣ, ನೃತ್ಯ-ತೇಜುರೆಡ್ಡಿ, ತಾರಾಗಣದಲ್ಲಿ - ಲಕ್ಷ್ಮಿರಾಜ್ ಶೆಟ್ಟಿ, ನಯನ ಕೃಷ್ಣ, ಸೌಭಾಗ್ಯ, ಅನಿತಾ, ರವಿ, ಮಧು, ಕುಮಾರ್‌ಈಶ್ವರ್, ಅನುಷ ಮುಂತಾದವರು ಅಭಿನಯಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed